Thursday, July 22, 2021

ಉತ್ತರ ಕರ್ನಾಟಕ ಸಾಧಕರು ಪ್ರಶಸ್ತಿ-ಪುರಸ್ಕಾರ-2021-UKSPP-Pratikshaseva

 


ಜೈ ಭೀಮ ಸಂಘರ್ಷ ಸಮಿತಿ (ರಿ) ಮತ್ತು ಪ್ರತೀಕ್ಷಾ ಸೇವಾ ಸಂಸ್ಥೆ ಮತ್ತು NHRPCCB ಆಶ್ರಯದಲ್ಲಿ

ಉತ್ತರ ಕರ್ನಾಟಕ ಸಾಧಕರು ಪ್ರಶಸ್ತಿ-ಪುರಸ್ಕಾರ-2021 ಆನ್ಲೈನ್ ಅರ್ಜಿಗೆ ಆಹ್ವಾನ :

ಉತ್ತರ ಕರ್ನಾಟಕದ ಭಾಗದಲ್ಲಿ ಕೃಷಿ, ಸಂಘಟನೆ, ಹೋರಾಟ, ರೈತ ಪರ, ಶಿಕ್ಷಣ ಕ್ಷೇತ್ರ, ಕ್ರೀಡೆ, ವೈದ್ಯಕೀಯ,ಕಲೆ, ಪತ್ರಿಕಾ-ಮಾಧ್ಯಮ ಕ್ಷೇತ್ರ, ಸಂಸ್ಥೆ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು ತಮ್ಮ ಮಾಹಿತಿಯನ್ನು ಈ ಕೆಳಗೆ ಕೊಟ್ಟಿರುವ ಲಿಂಕ್ ನಲ್ಲಿ ನಮೂದಿಸಿ.
(ಕೊನೆಯ ದಿನಾಂಕ-20/08/2021)

Click and Register NowSunday, July 11, 2021

 


ಸುಮಾರು 2 ಕೋಟಿ ಅನಾಥ ಜನರು ನಮ್ಮ ದೇಶದಲ್ಲಿದ್ದಾರೆ. 2 ಕೋಟಿ ಅಂದರೆ ಪಕ್ಕದ ದೇಶ ಶ್ರೀಲಂಕಾದ ಜನಸಂಖ್ಯೆಗಿಂತ ಹೆಚ್ಚು ಅನಾಥರು ಭಾರತದಲ್ಲಿದ್ದಾರೆ.


ಅಂದಾಜು 25 ಮಿಲಿಯನ್ ರಷ್ಟು ಅನಾಥ ಮಕ್ಕಳಿದ್ದಾರೆ.
12 ಮಿಲಿಯನ್ ರಷ್ಟು ವಿಕಲತೆ, ಅಂಗವಿಕಲತೆಯ ಮಕ್ಕಳಿದ್ದಾರೆ.
ಆ ಬಡ ಮಕ್ಕಳಿಗೆ ನಮ್ಮಿಂದಾಗುವ ಸಣ್ಣ ಸಹಾಯ ಮಾಡೋಣ.

ಬನ್ನಿ , ಬಡ ಮಕ್ಕಳಿಗೆ ವಿದ್ಯಾಭ್ಯಾಸ , ಊಟ, ವಸತಿ ಮತ್ತು ಆರೋಗ್ಯ ಸೇವೆಯನ್ನ ಓದಗಿಸುವುದು ನಮ್ಮ ನಿಮ್ಮೆಲ್ಲಾರ ಕರ್ತವ್ಯ.


Orphans in india


 There are over 2 crore orphans in India; more than the total population of Sri Lanka! This figure is from a detailed study by SOS Children’s Villages. The ChildLine portal of the Government states that “UNICEF estimates that there are 25 million orphaned children in India in 2007” and, “Another study estimates that there are about 44 million destitute children and over 12 million orphan and abandoned children in India”. The Planning Commission and the Government have never had a structured survey of these children. For all we know, this figure could be much higher!.